‘ಹೌಸ್‍ಫುಲ್‍ 5’ ಚಿತ್ರಕ್ಕೆ ಎರಡು ಕ್ಲೈಮ್ಯಾಕ್ಸ್; ಎರಡೂ ಚಿತ್ರಗಳು ಒಟ್ಟಿಗೆ ಬಿಡುಗಡೆ

ಬಾಲಿವುಡ್‍ನ ಸರಣಿ ಚಿತ್ರಗಳ ಪೈಕಿ ಅತ್ಯಂತ ಜನಪ್ರಿಯ ಚಿತ್ರವೆಂದರೆ, ಅದು ‘ಹೌಸ್‍ಫುಲ’. ಈಗಾಗಲೇ ‘ಹೌಸ್‍ಫುಲ್‍’ ಸರಣಿಯಲ್ಲಿ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು, ಜೂನ್‍ 06ರಂದು ಐದನೇ ಚಿತ್ರ ಬಿಡುಗಡೆಯಾಗಲಿದೆ. ಬಹುತಾರಾಗಣವಿರುವ ‘ಹೌಸ್‍ಫುಲ್‍ 5’ ಚಿತ್ರದ ವಿಶೇಷತೆಯೆಂದರೆ, ಈ ಚಿತ್ರವು ಎರಡು ಚಿತ್ರಗಳಾಗಿ ಬಿಡುಗಡೆಯಾಗುತ್ತಿದೆ. ಎರಡೂ ಚಿತ್ರಗಳಲ್ಲಿ ಎರಡು ವಿಭಿನ್ನ ಕ್ಲೈಮ್ಯಾಕ್ಸ್ಗಳಿದ್ದು, ಚಿತ್ರಕ್ಕೆ ‘ಹೌಸ್‍ಫುಲ್‍ 5 A’ ಮತ್ತು ‘ಹೌಸ್‍ಫುಲ್‍ 5 B’ ಎಂದು ಹೆಸರಿಡಲಾಗಿದೆ. ಈ ಎರಡೂ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ. ಹೌದು, ‘ಹೌಸ್‍ಫುಲ್‍ 5’ ಚಿತ್ರವು ‘ಹೌಸ್‍ಫುಲ್‍ … Continue reading ‘ಹೌಸ್‍ಫುಲ್‍ 5’ ಚಿತ್ರಕ್ಕೆ ಎರಡು ಕ್ಲೈಮ್ಯಾಕ್ಸ್; ಎರಡೂ ಚಿತ್ರಗಳು ಒಟ್ಟಿಗೆ ಬಿಡುಗಡೆ