15ನೇ ದಿನಕ್ಕೆ ಇಂಟರ್‍ವೆಲ್; 31ನೇ ದಿನ ಕ್ಲೈಮ್ಯಾಕ್ಸ್ …

ಈ ಹಿಂದೆ ‘ಜಾಲಿಡೇಸ್’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ನಿರಂಜನ್‍ ಶೆಟ್ಟಿ, ಇದೀಗ ಸದ್ದಿಲ್ಲದೆ ‘31 Days’ ಎಂಬ ಚಿತ್ರಕ್ಕೆ ನಾಯಕನಾಗುವುದರ ಜೊತೆಗೆ, ನಿರ್ಮಾಣವನ್‍ನೂ ಮಾಡಿದ್ದಾರೆ. ಈ ಚಿತ್ರವು ಫೆಬ್ರವಿಯಲ್‍ಲಿ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಚಿತ್ರದ ‘ಓ ಸೆನೋರಿಟಾ’ ಎಂಬ ಅಪೇರಾ ಹಾಡು ಬಿಡುಗಡೆ ಆಗಿದೆ. ಕನ್ನಡದ ಮೊದಲ ಅಪೇರಾ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹಾಡಿಗೆ ವಿ. ಮನೋಹರ್‍ ಸಂಗೀತ ಸಂಯೋಜಿಸುವುದರ ಜೊತೆಗೆ ಸಾಹಿತ್ಯ ಬರೆದು, ಧ್ವನಿಯಾಗಿ, ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಇದು ವಿ. … Continue reading 15ನೇ ದಿನಕ್ಕೆ ಇಂಟರ್‍ವೆಲ್; 31ನೇ ದಿನ ಕ್ಲೈಮ್ಯಾಕ್ಸ್ …