‘ದುನಿಯಾ’ ವಿಜಯ್ ಅಭಿನಯದ 30ನೇ ಚಿತ್ರಕ್ಕೆ ತಂಬಿ ನಿರ್ದೇಶನ

‘ದುನಿಯಾ’ ವಿಜಯ್‍ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರವು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ, ಅವರ ಹೊಸ ಚಿತ್ರದ ಘೋಷಣೆಯಾಗಿದ್ದು, ಸದ್ಯಕ್ಕೆ ವಿಕೆ30 ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದೆ. ಈ ಚಿತ್ರವನ್ನು ಅವರ ತಂಡದ ತಂಬಿ ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಚಿತ್ರದ ಮೊದಲ ನೋಟ ಬಿಡುಗಡೆ ಆಗಿದೆ. ಇತ್ತೀಚೆಗೆ ನಡೆದ ‘ಭೀಮ’ ಚಿತ್ರದ ಸಂತೋಷಕೂಟದಲ್ಲಿ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಯನ್ನು ವಿಜಯ್‍ ಅವರಿಗೆ ಕೇಳಲಾಗಿತ್ತು. ಏಕೆಂದರೆ, ಭೀಮ’ ಚಿತ್ರದ ಕೊನೆಯಲ್ಲಿ ‘ಸಲಗ 2’ ಚಿತ್ರಕ್ಕೆ … Continue reading ‘ದುನಿಯಾ’ ವಿಜಯ್ ಅಭಿನಯದ 30ನೇ ಚಿತ್ರಕ್ಕೆ ತಂಬಿ ನಿರ್ದೇಶನ