ಆ. 5ರಂದು 13 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ‘ಮಾರ್ಟಿನ್’ ಟ್ರೇಲರ್
ಧ್ರುವ ಅಭಿನಯದ ‘ಮಾರ್ಟಿನ್’ ಚಿತ್ರದ ಬಿಡುಗಡೆಗೆ ಎರಡೂವರೆ ತಿಂಗಳಷ್ಟೇ ಬಾಕಿ ಇದೆ. ಈ ಮಧ್ಯೆ, ಆಗಸ್ಟ್ 05ರಂದು ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಲಿದ್ದು, 13 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಧ್ರುವ ಸರ್ಜಾ ಅಧಿಕೃತವಾಗಿ ಘೋಷಿಸಿದ್ದಾರೆ. ‘ಮಾರ್ಟಿನ್’ ಚಿತ್ರದ ಪ್ರಚಾರಕ್ಕೆಂದೇ ಚಿತ್ರತಂಡ ಒಂದು ವೆಬ್ಸೈಟ್ ಮಾಡಿತ್ತು. ಜನ ಚಿತ್ರತಂಡದಿಂದ ಏನು ಬಯಸುತ್ತಾರೆ ಎಂದು ಆ ವೆಬ್ಸೈಟ್ ಮೂಲಕ ಸಮೀಕ್ಷೆ ಮಾಡಿತ್ತು. ಸುಮಾರು 62 ಲಕ್ಷ ಜನ ಈ ಪೋಲ್ನಲ್ಲಿ ಭಾಗವಹಿಸಿದ್ದರು. ಈ ಪೈಕಿ ಶೇ. 46ರಷ್ಟು ಅಂದರೆ, 28.60 … Continue reading ಆ. 5ರಂದು 13 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ‘ಮಾರ್ಟಿನ್’ ಟ್ರೇಲರ್
Copy and paste this URL into your WordPress site to embed
Copy and paste this code into your site to embed