‘ಚಿನ್ನಾರಿ ಮುತ್ತ’ ಆಯ್ತು, ಈಗ ‘ಜೀನಿಯಸ್ ಮುತ್ತ’ನ ಸರದಿ
ಮನೇಲಿ ಇಬ್ಬರು ನಿರ್ದೇಶಕರಿದ್ದಾರೆ, ನೀವ್ಯಾವಾಗ ನಿರ್ದೇಶನ ಮಾಡ್ತೀರಿ ಎಂದು ಹಿರಿಯ ನಟಿ ಮತ್ತು ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ಅವರನ್ನು ಎಲ್ಲರೂ ಕೇಳುತ್ತಲೇ ಇದ್ದರಂತೆ. ಆದರೆ, ನಾಗಿಣಿ ಭರಣ ಮನಸ್ಸು ಮಾಡಿರಲಿಲ್ಲ. ರಂಗಭೂಮಿ, ನಟನೆ, ವಸ್ತ್ರವಿನ್ಯಾಸ ಎಂದು ಇಷ್ಟು ವರ್ಷ ಸುಮ್ಮನಿದ್ದು ಬಿಟ್ಟರು. ಲತಾ ಜೈಪ್ರಕಾಶ್ ಅವರು ಒಂದು ಚಿತ್ರ ಮಾಡಿಕೊಡಿ ಎಂದು ಕೇಳಿದಾಗ, ಯಾಕೆ ಒಂದು ಕೈ ನೋಡಬಾರದು ಎಂದನಿಸಿದ್ದೇ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಹಾಗೆ ರೂಪುಗೊಂಡಿದ್ದೇ ‘ಜೀನಿಯಸ್ ಮುತ್ತ’ ಎಂಬ … Continue reading ‘ಚಿನ್ನಾರಿ ಮುತ್ತ’ ಆಯ್ತು, ಈಗ ‘ಜೀನಿಯಸ್ ಮುತ್ತ’ನ ಸರದಿ
Copy and paste this URL into your WordPress site to embed
Copy and paste this code into your site to embed