ಸಹಜ ಕೃಷಿಯ ಜೊತೆಗೊಂದು ಪ್ರೇಮಕಥೆ; ಇವ ‘ಗೋಪಿಲೋಲ’

ಸಹಜ ಕೃಷಿ ಹಿನ್ನೆಲೆಯಲ್ಲೊಂದು ಪ್ರೇಮಕಥೆ ಇರುವ ಚಿತ್ರವೊಂದು ಸದ್ದಿಲ್ಲದೆ ಶುರುವಾಗಿ ಮುಕ್ತಾಯವೂ ಆಗಿದೆ. ಈ ಚಿತ್ರವನ್ನು ಆರ್‍. ರವೀಂದ್ರ ನಿರ್ದೇಶಿಸಿದ್ದು, ಚಿತ್ರಕ್ಕೆ ‘ಗೋಪಿಲೋಲ’ ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಈ ಹಿಂದೆ ಕನ್ನಡದಲ್ಲಿ ‘ಛಲಗಾರ’, ‘ಸರ್ಕಾರಿ ಕೆಲಸ ದೇವರ ಕೆಲಸ’, ‘ಮನಸ್ಸಿನಾಟ’, ‘ಬಂಗಾರದ ಮಕ್ಕಳು’, ಮರಾಠಿಯಲ್ಲಿ ‘ಫೆಬ್ರವರಿ 14’, ‘ಮಿಷನ್ ಅಂಬ್ಯುಲೆನ್ಸ್’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ರವೀಂದ್ರ ಸದ್ದಿಲ್ಲದೇ ಈ ಹೊಸ ಸಿನಿಮಾ ಮುಗಿಸಿದ್ದಾರೆ. ಈ ಚಿತ್ರದಲ್ಲಿ ಮಂಜುನಾಥ್ ಅರಸು ನಾಯಕನಾಗಿ ನಟಿಸಿದ್ದು, … Continue reading ಸಹಜ ಕೃಷಿಯ ಜೊತೆಗೊಂದು ಪ್ರೇಮಕಥೆ; ಇವ ‘ಗೋಪಿಲೋಲ’