‘ಗೌರಿ’ ಜೊತೆಗೆ ‘ಮೊನಾಲಿಸಾ’; ‘ಮುದ್ದಾದ’ ಹಾಡು ಬಿಡುಗಡೆ

ಇಂದ್ರಜಿತ್‍ ಲಂಕೇಶ್‍ ನಿರ್ದೇಶನದ ‘ಗೌರಿ’ ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳಿದೆ. ಮುಂದಿನ ತಿಂಗಳು ಈ ಹೊತ್ತಿಗೆ ಚಿತ್ರ ಬಿಡುಗಡೆ ಆಗಿರುತ್ತದೆ. ಚಿತ್ರವನ್ನು ಜನರಿಗೆ ಮುಟ್ಟಿಸಲು, ಇಂದ್ರಜಿತ್ ನೂರೆಂಟು ತರಹದ ಪ್ರಚಾರ ಮಾಡುತ್ತಿದ್ದಾರೆ. ಹೊಸಹೊಸ ಶೈಲಿಯಲ್ಲಿ ತಮ್ಮ ಚಿತ್ರವನ್ನು ಜನರಿಗೆ ತಲುಪಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ, ಇಂದ್ರಜಿತ್‍ ನಿರ್ದೇಶನದ ‘ಮೊನಾಲಿಸಾ’ ಚಿತ್ರವು ಬಿಡುಗಡೆಯಾಗಿ 20 ವರ್ಷಗಳಾಗಿವೆ. 2004ರ ಮೇ 7ರಂದು ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಚಿತ್ರ ಬಿಡುಗಡೆಗಿ 20 ವರ್ಷಗಳ ಸಂಭ್ರಮದಲ್ಲಿ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದ ಧ್ಯಾನ್‍ … Continue reading ‘ಗೌರಿ’ ಜೊತೆಗೆ ‘ಮೊನಾಲಿಸಾ’; ‘ಮುದ್ದಾದ’ ಹಾಡು ಬಿಡುಗಡೆ