‘ಕೋಟಿ’ ಚಿತ್ರದ ಮೊದಲ‌ ಟಿಕೇಟ್ ‘ಕಿಚ್ಚ’ ಸುದೀಪ್‍ಗೆ …

ಕಳೆದ ವರ್ಷ ಬಿಡುಗಡೆಯಾದ ‘ಕಡಲತೀರದ ಭಾರ್ಗವ’ ಚಿತ್ರದ ಮೊದಲ ಟಿಕೆಟ್‍ ಎರಡು ಲಕ್ಷ ರೂ.ಗಳಿಗೆ ಮಾರಾಟವಾಗಿತ್ತು. ಅದೇ ರೀತಿ, ಚಿತ್ರದ ಮೊದಲ ಟಿಕೆಟ್‍ ಪಡೆಯುವುದಕ್ಕೆ ಪೈಪೋಟಿಯೇ ನಡೆಯುತ್ತದೆ. ಜೂನ್‍ 14ರಂದು ಬಿಡುಗಡೆ ಆಗುತ್ತಿರುವ ಧನಂಜಯ್‍ ಅಭಿನಯದ ‘ಕೋಟಿ’ ಚಿತ್ರದ ಮೊದಲ ಟಿಕೇಟನ್ನು, ಚಿತ್ರತಂಡ ನಟ ಸುದೀಪ್‍ ಅವರಿಗೆ ಉಡುಗೊರೆಯಾಗಿ ನೀಡಿದೆ. ಹೌದು, ‘ಡಾಲಿ‌’ ಧನಂಜಯ ಅಭಿನಯದ ‘ಕೋಟಿ’ ಸಿನಿಮಾದ ಮೊದಲ‌ ಟಿಕೇಟನ್ನು ಚಿತ್ರತಂಡ ಸುದೀಪ್ ಅವರಿಗೆ ನೀಡಿದೆ. ಇತ್ತೀಚೆಗೆ ನಡೆದ ‘ಕೋಟಿ’ ಚಿತ್ರದ ವಿಶೇಷ ಪ್ರೀರಿಲೀಸ್ ಟೀವಿ … Continue reading ‘ಕೋಟಿ’ ಚಿತ್ರದ ಮೊದಲ‌ ಟಿಕೇಟ್ ‘ಕಿಚ್ಚ’ ಸುದೀಪ್‍ಗೆ …