‘ಮಾರ್ಟಿನ್’ ತಡ ಆಗಿದ್ದಿಕ್ಕೆ ಧ್ರುವ ಸರ್ಜಾ ಏನ್ ಹೇಳ್ತಾರೆ?
ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಚಿತ್ರ ಪ್ರಾರಂಭವಾಗಿ ಈ ಆಗಸ್‍ಟ್ ಆಗಸ್ಟ್ ತಿಂಗಳಿಗೆ ಮೂರು ವರ್ಷವಾಗುತ್ತದೆ. ಈ ಚಿತ್ರ ಪ್ರಾರಂಭವಾಗುವ ಸಮಯದಲ್ಲೇ, ಚಿತ್ರ ತಡವಾಗುವುದಿಲ್ಲ ಎಂದು ಧ್ರುವ ಹೇಳಿದ್ದರು. ಆದಷ್ಟು ಬೇಗ ಚಿತ್ರ ಬಿಡುಗಡೆ ಆಗಲಿದೆ ಎಂದಿದ್ದರು. ಆದರೆ, ಅದು ಸುಳ್ಳಾಗಿದೆ. ಸ್ಟಾರ್ ಹೀರೋಗಳು ಒಂದೊಂದು ಚಿತ್ರವನ್ನು ಎರಡ್ಮೂರು ವರ್ಷ ಮಾಡುತ್ತಿದ್ದಾರೆ. ಇದರಿಂದ ಚಿತ್ರಮಂದಿರಗಳಿಗೆ ಚಿತ್ರವಿಲ್ಲದೆ, ಚಿತ್ರಮಂದಿರಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ, ಸ್ಟಾರ್ ಹೀರೋಗಳು ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡಬೇಕು ಮತ್ತು ವರ್ಷಕ್ಕೆ ಎರಡಾದರೂ ಚಿತ್ರಗಳು ಅವರಿಂದ … Continue reading ‘ಮಾರ್ಟಿನ್’ ತಡ ಆಗಿದ್ದಿಕ್ಕೆ ಧ್ರುವ ಸರ್ಜಾ ಏನ್ ಹೇಳ್ತಾರೆ?
Copy and paste this URL into your WordPress site to embed
Copy and paste this code into your site to embed