20 ವರ್ಷಗಳ ಹಿಂದೆ ‘ಮೆಲ್ಲುಸಿರೇ ಸವಿಗಾನ’ ಎಂಬ ಚಿತ್ರ ನಿರ್ದೇಶಿಸಿದ್ದ ರಮೇಶ್ ಕೃಷ್ಣ ಆ ನಂತರ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಈಗ ಅವರು ‘ಅನರ್ಥ’ ಎಂಬ ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ‘ಅನರ್ಥ’ ಚಿತ್ರವನ್ನು ತೇಜಸ್ ಸಿನಿ ಕ್ರಿಯೇಷನ್ಸ್ ಅಡಿ ಎನ್.ಸಿ. ಶ್ರೀಧರ್ ಮತ್ತು ಜೆ. ಅಂಜಲ ನಿರ್ಮಿಸಿದ್ದಾರೆ. ರಮೇಶ್ ಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಈ ಚಿತ್ರದ ಕುರಿತು ಮಾತನಾಡುವ … Continue reading ಅದೇ ಹೀರೋ, ಅದೇ ವಿಲನ್; ಆದರೂ ವಿಭಿನ್ನ ಕಥೆ …
Copy and paste this URL into your WordPress site to embed