‘ಕೋಟಿ’ ಚಿತ್ರದ ‘ಮಾತು ಸೋತು’ ಹಾಡು ಬಿಡುಗಡೆ …

‘ಡಾಲಿ’ ಧನಂಜಯ್ ಅಭಿನಯದ ‘ಕೋಟಿ’ ಚಿತ್ರದ ಟೀಸರ್‍ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಈಗ ಚಿತ್ರ ಬಿಡುಗಡೆ ಆಗುವುದಕ್ಕೆ ಇನ್ನೊಂದು ತಿಂಗಳು ಇದೆ ಎನ್ನುವಾಗ, ‘ಮಾತು ಸೋತು’ ಎಂಬ ಮೊದಲ ಹಾಡು ಯೂಟ್ಯೂಬ್‍ನ ಸಾರೆಗಾಮ ಸೌಥ್‍ ಚಾನಲ್‍ನಲ್ಲಿ ಬಿಡುಗಡೆಯಾಗಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. ‘ಕೋಟಿ’ ಸಿನಿಮಾದ ಹಾಡುಗಳ ಹಕ್ಕನ್ನು ಸರೆಗಮ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೋವನ್ನು ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ‌ ವೀಕ್ಷಿಸಬಹುದು. ಇದು … Continue reading ‘ಕೋಟಿ’ ಚಿತ್ರದ ‘ಮಾತು ಸೋತು’ ಹಾಡು ಬಿಡುಗಡೆ …