ನಮ್ಮ ಫ್ಯಾಮಿಲಿ ನಡೀತಿರೋದೇ ನಿಮ್ಮಿಂದ: ಯುವ

‘ನಮ್ಮ ಫ್ಯಾಮಿಲಿ ನಡೆಯುತ್ತಿರುವುದೇ ನಿಮ್ಮಿಂದ. ಇದು ಸತ್ಯವಾದ ಮಾತು. ನಮಗೆ ಬೇರೆ ಕೆಲಸ ಇಲ್ಲ. ಕೆಲಸ ಅಂದರೆ ಅದು ಸಿನಿಮಾ ಮಾತ್ರ. ನಿಮ್ಮನ್ನೆಲ್ಲ ಮನರಂಜಿಸೋದೆ ನಮ್ಮ ಕೆಲಸ. ಇದನ್ನೇ ಇಲ್ಲಿಯವರೆಗೂ ಮಾಡಿಕೊಂಡು ಬಂದಿದ್ದೇವೆ. ನಾನೂ ಸಹ ಅದಕ್ಕೇ ಇಲ್ಲಿ ಬಂದಿದ್ದೇನೆ …’ ಹಾಗಂತ ಯುವ ರಾಜಕುಮಾರ್‍ ಹೇಳಿದ್ದಾರೆ. ಯುವ ಅಭಿನಯದ ಮೊದಲ ಚಿತ್ರ ‘ಯುವ’ ಇದೇ ಮಾರ್ಚ್‍ 29ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್‍ ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ‘ಯುವ’ … Continue reading ನಮ್ಮ ಫ್ಯಾಮಿಲಿ ನಡೀತಿರೋದೇ ನಿಮ್ಮಿಂದ: ಯುವ