ಸಿನಿಮಾ ಪಕ್ಕಕ್ಕಿಟ್ಟು ಮತ್ತೆ ರಾಜಕೀಯದತ್ತ ನಿಖಿಲ್?
ನಟ-ರಾಜಕಾರಣಿ ನಿಖಿಲ್ ಕುಮಾರ್ ಚಿತ್ರರಂಗದಲ್ಲೇ ಫಿಕ್ಸ್ ಆಗುತ್ತಾರೆ ಮತ್ತು ನಟನಾಗಿಯೇ ಮುಂದುವರೆಯುತ್ತಾರೆ ಅಂದುಕೊಳ್ಳುವಷ್ಟರಲ್ಲೇ ಅವರು ಮತ್ತೆ ರಾಜಕೀಯದತ್ತ ಹೆಜ್ಜೆ ಇಡುವ ಲಕ್ಷಣಗಳು ಕಾಣಿಸುತ್ತಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಖಿಲ್, ಮಂಡ್ಯದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಅವರ ತಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಿಂಟ್ ಕೊಟ್ಟಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್, ರಾಮನಗರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು. ಅದಕ್ಕೂ ಮುನ್ನ ನಡೆದ ಲೋಕಸಭೆ ಚುನಾವಣೆಯಲ್ಲೂ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ, ಸುಮಲತಾ … Continue reading ಸಿನಿಮಾ ಪಕ್ಕಕ್ಕಿಟ್ಟು ಮತ್ತೆ ರಾಜಕೀಯದತ್ತ ನಿಖಿಲ್?
Copy and paste this URL into your WordPress site to embed
Copy and paste this code into your site to embed