ಉ. ಕರ್ನಾಟಕದಲ್ಲಿ ನಾಳೆ ‘ಕರಟಕ ದಮನಕ’ ಯಾತ್ರೆ

ಶಿವರಾಜಕುಮಾರ್‍ ಮತ್ತು ಪ್ರಭುದೇವ ಅಭಿನಯದ ‘ಕರಟಕ ದಮನಕ’ ಚಿತ್ರವು ಶುಕ್ರವಾರ (ಮಾರ್ಚ್ 08) ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಮಧ್ಯೆ, ಚಿತ್ರತಂಡದವರು ಉತ್ತರ ಕರ್ನಾಟಕಕ್ಕೆ ಹೋಗಿ, ಅಲ್ಲಿನ ಕೆಲವು ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು, ಪ್ರೇಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ನಾಳೆ ಸೋಮವಾರ ಬೆಳಿಗ್ಗೆ 9ರಿಂದ 10.30ಕ್ಕೆ ಚಿತ್ರದುರ್ಗದ ಬಸವೇಶ್ವರ ಚಿತ್ರಮಂದಿರಗ, ಮಧ್ಯಾಹ್ನ 12.30ರಿಂದ 2ರವರೆಗೂ ದಾವಣಗೆರೆಯ ತ್ರಿನೇತ್ರ ಚಿತ್ರಮಂದಿರ, ಸಂಜೆ 4ರಿಂದ 5ರವರೆಗೂ ಹೊಸಪೇಟೆಯ ಸರಸ್ವತಿ ಚಿತ್ರಮಂದಿರ ಮತ್ತು ಸಂಜೆ 6 ರಿಂದ 7ರವರೆರೂ ಬಳ್ಳಾರಿಯ ಗಂಗಾ ಚಿತ್ರಮಂದಿರಗಳಿಗೆ … Continue reading ಉ. ಕರ್ನಾಟಕದಲ್ಲಿ ನಾಳೆ ‘ಕರಟಕ ದಮನಕ’ ಯಾತ್ರೆ