ಬ್ಯಾಕ್‍ ಟು ಬ್ಯಾಕ್ ಶರಣ್‍; 2 ವಾರಗಳಲ್ಲಿ 2 ಚಿತ್ರಗಳು ತೆರೆಗೆ

ಶರಣ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಒಂದೂವರೆ ವರ್ಷಗಳೇ ಆಗಿವೆ. 2022ರಲ್ಲಿ ಶರಣ್‍ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗಿದ್ದವು. ಇನ್ನು, ಕಳೆದ ವರ್ಷದ ಕೊನೆಯಲ್ಲಿ ‘ಛೂ ಮಂತರ್’ ಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಮುಂದಕ್ಕೆ ಹೋಯಿತು. ಕಳೆದ ಇಡೀ ವರ್ಷ ಶರಣ್‍ ಅಭಿನಯದ ಯಾವೊಂದು ಚಿತ್ರವೂ ಇರಲಿಲ್ಲ. ವರ್ಷಕ್ಕೆ ಎರಡು, ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದ ಶರಣ್‍ ಅಭಿನಯದ ಒಂದೇ ಒಂದು ಚಿತ್ರವು ಸಹ ಕಳೆದ ವರ್ಷ ಬಿಡುಗಡೆಯಾಗಲಿಲ್ಲ ಎಂಬುದು ಗಮನಾರ್ಹ. ಶರಣ್‍ ಅಭಿನಯದ ಚಿತ್ರವಿಲ್ಲದೆ ಬೇಸರದಲ್ಲಿದ್ದ ಅವರ … Continue reading ಬ್ಯಾಕ್‍ ಟು ಬ್ಯಾಕ್ ಶರಣ್‍; 2 ವಾರಗಳಲ್ಲಿ 2 ಚಿತ್ರಗಳು ತೆರೆಗೆ