ಮತ್ತೆ ಪತಿಯನ್ನು ಫಾಲೋ ಮಾಡಿದ ನಯನತಾರಾ

ಹಾಗಾದರೆ, ನಯನತಾರಾ ಮತ್ತು ವಿಘ್ನೇಶ್‍ ಶಿವನ್‍ ದೂರವಾಗುತ್ತಿದ್ದಾರಾ? ಇಂಥದ್ದೊಂದು ಪ್ರಶ‍್ನೆ ಕಾಲಿವುಡ್‍ನಿಂದ ಹಾಲಿವುಡ್‍ವರೆಗೂ ಮುಟ್ಟಿತ್ತು. ಅದಕ್ಕೆ ಕಾರಣವೂ, ನಯನತಾರಾ ಕೆಲವು ತಿಂಗಳುಗಳ ಹಿಂದೆ ಇನ್‍ಸ್ಟಾಗ್ರಾಂನಲ್ಲೊಂದು ಖಾತೆ ತೆರೆದಿದ್ದರು. ಆ ಖಾತೆಯ ಮೂಲಕ ತಮ್ಮ ಹಲವು ಫೋಟೋಗಳನ್ನು ಶೇರ್ ಮಾಡುತ್ತಿದ್ದರು. ಅದರಲ್ಲೂ ಗಂಡ-ಮಕ್ಕಳೊಂದಿಗೆ ಅವರು ಸಮಯ ಕಳೆಯುತ್ತಿರುವ ಫೋಟೋಗಳು ದೊಡ್ಡ ಹಿಟ್‍ ಆಗಿದ್ದಷ್ಟೇ ಅಲ್ಲ, ನೋಡನೋಡುತ್ತಿದ್ದಂತೆ ಆ ಖಾತೆಗೆ ಒಂದು ಮಿಲಿಯನ್‍ಗೂ ಹೆಚ್ಚು ಹಿಂಬಾಲಕರಾದರು. ಅದರಲ್ಲಿ ಆಕೆಯ ಪತಿ ವಿಘ್ನೇಶ್‍ ಶಿವನ್‍ ಸಹ ಒಬ್ಬರು. ಆದರೆ, ಇತ್ತೀಚೆಗೆ ನಯನತಾರಾ … Continue reading ಮತ್ತೆ ಪತಿಯನ್ನು ಫಾಲೋ ಮಾಡಿದ ನಯನತಾರಾ