ಪೈರಸಿ ಮಾಡಿ ಸಿಕ್ಕಿ ಹಾಕಿಕೊಂಡರೆ ಟಾಟ, ಬೈಬೈ, ಸೀಯೂ …

ದರ್ಶನ್‍ ಅಭಿನಯದ ‘ಕಾಟೇರ’ ಚಿತ್ರವು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಮಧ್ಯೆ, ಚಿತ್ರದ ಪೈರಸಿಯಾಗುತ್ತಿದೆ. ಸಾಲದ್ದಕ್ಕೆ ಸಾವಿರಾರು ಜನ ಚಿತ್ರಮಂದಿರಗಳಲ್ಲಿ ದೃಶ್ಯಗಳನ್ನು ರೀಲ್ಸ್ ಮಾಡಿ ಹಾಕಿಕೊಳ್ಳುತ್ತಿದ್ದಾರೆ. ಈ ವಿಷಯ ಚಿತ್ರತಂಡಕ್ಕೆ ಬಂದಿರುವುದಷ್ಟೇ ಅಲ್ಲ, ಚಿತ್ರದ ಪೈರಸಿ ಮಾಡುತ್ತಿರುವವರಿಗೆ ದರ್ಶನ್‍ ಖಡಕ್‍ ವಾರ್ನಿಂಗ್‍ ಕೊಟ್ಟಿದ್ದಾರೆ. ಸೋಮವಾರ ನಡೆದ ಸಂತೋಷ ಕೂಟದ ಸಮಯದಲ್ಲಿ ಈ ಕುರಿತು ಮಾತನಾಡಿದ ದರ್ಶನ್‍, ‘ಕೆಲವರು ಚಿತ್ರವನ್ನು ಪೈರಸಿ ಮಾಡುತ್ತಿದ್ದಾರೆ. ಅವರಿಗೆ ಧನ್ಯವಾದ ಹೇಳೋಕೆ ಇಷ್ಟಪಡುತ್ತೇನೆ. ಪೈರಸಿ ಮಾಡುತ್ತಿದ್ದೀರಾ, ಮಾಡಿ. ಅಪ್ಪಿತಪ್ಪಿ ಸಿಕ್ಕಾಕಿ ಕೊಂಡರೆ ಅಥವಾ ಗೊತ್ತಾದರೆ … Continue reading ಪೈರಸಿ ಮಾಡಿ ಸಿಕ್ಕಿ ಹಾಕಿಕೊಂಡರೆ ಟಾಟ, ಬೈಬೈ, ಸೀಯೂ …